/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ : ಮಧುವನಹಳ್ಳಿ ಭೈಪಾಸ್ ಸರ್ಕಲ್ ಗೆ ಭಗೀರಥ ಹೆಸರು ನಾಮಕರಣ
Image

ಕೊಳ್ಳೇಗಾಲ : ಮಧುವನಹಳ್ಳಿ ಭೈಪಾಸ್ ಸರ್ಕಲ್ ಗೆ ಭಗೀರಥ ಹೆಸರು ನಾಮಕರಣ

ಕೊಳ್ಳೇಗಾಲ. ತಾಲ್ಲೂಕಿನ ಮಧುವನಹಳ್ಳಿ ಬೈಪಾಸ್ ಸರ್ಕಲ್ ಶ್ರೀ ರಾಜ ಋಷಿ ಭಗೀರಥ ಮಹರ್ಷಿ ಸರ್ಕಲ್ ಎಂಬ ನಾಮಫಲಕವನ್ನು ಹೊಸದುರ್ಗ ಭಗೀರಥ ಪೀಠ ಶ್ರೀ.ಪುರುಷೋತ್ತಮ್ ಸ್ವಾಮಿಗಳು ಅವರು ಉದ್ಘಾಟನೆ ಮಾಡಿದರು.

ಬಳಿಕ ಗ್ರಾಮದಲ್ಲಿನ ಉದ್ಬವಮೂರ್ತಿ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ 15 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮಹದೇಶ್ವರ ಸತ್ತಿಗೆ, ಕಬ್ಬಾಳಮ್ಮ, ಸತ್ತಿಗೆ, ರಾಕಸಮ್ಮನ ಸತ್ತಿಗೆ ಹಾಗೂ ಜನಾಂಗದ ಸ್ವಾಮಿಗಳನ್ನು ಬೆಳ್ಳಿ ಪಲ್ಲಕಿಯ ಉತ್ಸವ ನಡೆಯಿತು. ನಂತರ ಆಗಮಿಸಿದ್ದ ಜನರಿಗೆ ಅನ್ನಸಂತರ್ಪಣೆ ಮಾಡಿದರು.

ಸರಗೂರು ಅಯ್ಯನ್ ಮಠದ ಮಹದೇವಸ್ವಾಮಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಉಪ್ಪಾರ ನಿಗಮ ಅಧ್ಯಕ್ಷರು ಲಕ್ಷ್ಮಣ್ ಭರಣ್ಣಯ್ಯ, ಮಾಜಿ ಅಧ್ಯಕ್ಷ ಶಿವಕುಮಾರ್, ಹನೂರು ಕ್ಷೇತ್ರ ಬಿಜೆಪಿ ಮುಖಂಡ ನಿಶಾಂತ್, ಗೌರಿ ಬಿದನೂರು ಜಿಲ್ಲೆಯ ಉಪ್ಪಾರ ಉದ್ಯಮಿ ನಾಗರಾಜು, ಗ್ರಾಮದ ಗಡಿಯಜಮಾನರು ಚಿಕ್ಕತಾಂಡಶೆಟ್ಟಿ, ದೊಡ್ಡ ಯಜಮಾನರು ಸಿದ್ದರಾಜು, 12 ಪಂಗಡದ ಯಜಮಾನರು ಹಾಗೂ ಇತರರು ಇದ್ದರು.

ವರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top