/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಚಿಕ್ಕಲ್ಲೂರು ಮತ್ತು ತೆಳ್ಳನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಡಿ. 20 ರಿಂದ 22 ರವರೆಗೆ ವಿದ್ಯುತ್ ಅಡಚಣೆ
Image

ಚಿಕ್ಕಲ್ಲೂರು ಮತ್ತು ತೆಳ್ಳನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಡಿ. 20 ರಿಂದ 22 ರವರೆಗೆ ವಿದ್ಯುತ್ ಅಡಚಣೆ

ಕೊಳ್ಳೇಗಾಲ :ಚಿಕ್ಕಲ್ಲೂರು ಜಾತ್ರೆ ಪ್ರಯುಕ್ತ ರಸ್ತೆ ಅಗಲೀಕರಣ ಹಾಗೂ ಜಂಗಲ್ ಕಟಿಂಗ್ ನಿರ್ವಾಹಣೆಯನ್ನು ದಿನಾಂಕ 20-12-2025 ರಿಂದ 22-12-2025 ರವರೆಗೆ 66/11 ಕೆವಿ‌ ವಿವಿ ಕೇಂದ್ರ ದೊಡ್ಡಿಂದುವಾಡಿ ಹಾಗೂ 66/11 ಕೆ.ವಿ ವಿ.ವಿ ಕೇಂದ್ರ ಕೊತ್ತನೂರಿನಿಂದ ಹೊರಹೊಮ್ಮುವ 11ಕೆವಿ ಫೀಡರ್‌ಗಳಾದ, ಇಕ್ಕಡಹಳ್ಳಿ ಎನ್.ಜೆ.ವೈ, ಕಾಮಗೆರೆ ಐ.ಪಿ • ದೊಡ್ಡಿಂದುವಾಡಿ ಎನ್.ಜೆ.ವೈ, ಮಿಲ್ಕ್ ಡೈರಿ, ಸೀಬೆತೋಟ ಐ.ಪಿ, ಮರಿಯಪುರ ಐ.ಪಿ, ಮೊಳಗನಕಟ್ಟೆ ಐ.ಪಿ ಹಾಗೂ 66/11 ಕೆ.ವಿ ವಿ.ವಿ. ಕೇಂದ್ರ ಕೊತ್ತನೂರಿನಿಂದ ಹೊರಹೊಮ್ಮುವ 11ಕೆವಿ ಫೀಡರ್‌ಗಳಾದ ಚಿಕ್ಕಲ್ಲೂರು ಎನ್.ಜೆ.ವೈ, ತೆಳ್ಳನೂರು ಐ.ಪಿ, ರಾಚಪ್ಪಾಜಿನಗರ ಐ.ಪಿ, ಬಿ.ಜಿ.ದೊಡ್ಡಿ ಐ.ಪಿ, ಕೊತ್ತನೂರು ಐ.ಪಿ. ಪ್ರಕಾಶ್ ಪಾಳ್ಯ ಐ.ಪಿ ಮತ್ತು ಸುಂಡ್ರಳ್ಳಿ ಐ.ಪಿ ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ ಈ ಫೀಡರ್‌ಗಳಿಗೆ ಒಳಪಡುವ ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಹಾಗೂ ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಸದರಿ ದಿನಗಳಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ತಿಳಿಸುತ್ತಾ ಸಾರ್ವಜನಿಕರು ಎಂದಿನಂತೆ ನಿಗಮದ ಜೊತೆ ಸಹಕರಿಸಬೇಕೆಂದು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎಂ.ರಾಜು ಚಾವಿಸನಿನಿ., ಕೊಳ್ಳೇಗಾಲ ಉಪ ವಿಭಾಗ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಿಂಪುವಾರ್ತೆ

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top